ಕುಂದಾಪುರ( ಜು,02): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 9ನೇ ತರಗತಿ ಎನ್ಸಿಸಿ ಕೆಡೆಟ್ ಅನ್ವಿತಾ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಟಿಎಸ್ಸಿ-2 ಕ್ಯಾಂಪ್ನ ಗ್ರೂಪಿಂಗ್ ಫೈಯರ್ನಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾದ ಉಡುಪಿ ಜಿಲ್ಲೆಯ ಏಕಮಾತ್ರ ಜೂನಿಯರ್ ಕೆಡೆಟ್ ಆಗಿದ್ದಾರೆ.
ಇವರು ಬಳ್ಕೂರಿನ ಅಮಿತ್ ಕುಮಾರ್ ಮತ್ತು ಶರಾವತಿ ದಂಪತಿಯ ಪುತ್ರಿ.