ಕೋಟೇಶ್ವರ (ಜೂ ,07): ದಯಾನಿಧಿ ಬಂಟರ ಬಳಗ ಹುಣ್ಸೆಮಕ್ಕಿವತಿಯಿಂದ ಪ್ರತಿ ವರ್ಷದಂತೆ ಐದು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಶ್ರೇಣಿಯಲ್ಲಿ ಪಾಸಾದ 10 ಜನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ವಸಂತಿ ಮಂಜಯ್ಯಶೆಟ್ಟಿ ,ಅಧ್ಯಕ್ಷರಾದ ಗಣೇಶ್ ಶೆಟ್ಟಿ ,ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ,ಗೌರವ ಸದಸ್ಯರಾದ ದಿನಕರ ಹೆಗ್ಡೆ, ಅನಿಲ್ ಕುಮಾರ್ ಶೆಟ್ಟಿ ,ಉದಯ್ ಕುಮಾರ್ ಶೆಟ್ಟಿ ,ಚೈತ್ರ ಅಡಪ ಹಾಗೂ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು