ಕುಂದಾಪುರ ( ಜ,14): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವಿಟ್ ಲಿಮಿಟೆಡ್ ಕಂಪನಿ ಬೆಂಗಳೂರಿನಲ್ಲಿ ಜನವರಿ 12ರಂದು ಆಯೋಜಿಸಿದ್ದ 20 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆಯ ನಾಲ್ಕನೇ ವಿಭಾಗದಲ್ಲಿ ಶ್ರದ್ಧಾ.ಎಸ್ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಇಕೆ ಶ್ರೀಮತಿ ಚಂದ್ರಿಕಾ ಹಾಗೂ ಶ್ರೀ ಸತೀಶ್. ಬಿ. ದಂಪತಿಯ ಪುತ್ರಿ ಹಾಗೂ ತೆಕ್ಕಟ್ಟೆಯ ವಿಶ್ವ ವಿನಾಯಕ ನ್ಯಾಷನಲ್ ಸ್ಕೂಲ್ ನ 6ನೇ ತರಗತಿಯ ವಿದ್ಯಾರ್ಥಿ.